ಬೆಂಗಳೂರು ಉತ್ತರ (ಕೃಷ್ಣರಾಜಪುರ ಲೋಕಸಭಾ ಕ್ಷೇತ್ರ) ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. == ಸಂಸತ್ತಿನ ಸದಸ್ಯರು == ಮೈಸೂರು ರಾಜ್ಯ: 1951: ಕೇಶವ ಐಯ್ಯಂಗಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957: ಕೇಶವ ಐಯ್ಯಂಗಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ಕೆ. ಹನುಮಂತಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ಕೆ. ಹನುಮಂತಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1971: ಕೆ. ಹನುಮಂತಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ರಾಜ್ಯ: 1977: ಸಿ.ಕೆ. ಜಾಫರ್ ಶರೀಫ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1980: ಸಿ.ಕೆ. ಜಾಫರ್ ಶರೀಫ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1984: ಸಿ.ಕೆ. ಜಾಫರ್ ಶರೀಫ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1989: ಸಿ.ಕೆ. ಜಾಫರ್ ಶರೀಫ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1991: ಸಿ.ಕೆ. ಜಾಫರ್ ಶರೀಫ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1996: ಸಿ ನಾರಾಯಣಸ್ವಾಮಿ, ಜನತಾ ದಳ 1998: ಸಿ.ಕೆ. ಜಾಫರ್ ಶರೀಫ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1999: ಸಿ.ಕೆ. ಜಾಫರ್ ಶರೀಫ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2004: ಹೆಚ್.ಟಿ. ಸಾಂಗ್ಲಿಯಾನ, ಭಾರತೀಯ ಜನತಾ ಪಕ್ಷ 2009: ಡಿ. ಬಿ. ಚಂದ್ರೇಗೌಡ, ಭಾರತೀಯ ಜನತಾ ಪಕ್ಷ 2014: ಡಿ. ವಿ. ಸದಾನ೦ದ ಗೌಡ, ಭಾರತೀಯ ಜನತಾ ಪಕ್ಷ 2019: ಡಿ. ವಿ. ಸದಾನ೦ದ ಗೌಡ, ಭಾರತೀಯ ಜನತಾ ಪಕ್ಷ == ಉಲ್ಲೇಖಗಳು == ಭಾರತದ ಚುನಾವಣಾ ಆಯೋಗ 2008-12-18 ವೇಬ್ಯಾಕ್ ಮೆಷಿನ್ ನಲ್ಲಿ. == ಇದನ್ನೂ ನೋಡಿ == ಬೆಂಗಳೂರು ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ